ವಿಶ್ವಹಿಂದ್ ಪರಿಷತ್ ಮಾತೃಶಕ್ತಿ ದುರ್ಗಾವಾಹಿನಿ ಮೂಡುಬಿದ್ರಿ ಪ್ರಖಂಡ ನೂತನ ಘಟಕ ಮಾರುರುನಲ್ಲಿ ಇಂದು ಅದ್ಧೂರಿಯಾಗಿ ಆರಂಭಗೊಂಡಿತು.



ವಿಶ್ವಹಿಂದ್ ಪರಿಷತ್ ಮಾತೃಶಕ್ತಿ ದುರ್ಗಾವಾಹಿನಿ  ಮೂಡುಬಿದ್ರಿ ಪ್ರಖಂಡ
 ನೂತನ ಘಟಕ ಮಾರುರುನಲ್ಲಿ ಆದಿತ್ಯವಾರ ದಿನಾಂಕ 14/0.3.2021 ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡಿತು..




ಈ ಸಂಧರ್ಭದಲ್ಲಿ ಮಹಿಳಾ ಶಕ್ತಿಗಳು ಹೆಚ್ಚಾಗಿ ಅತ್ಯುತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಇನ್ನಷ್ಟು ಮೆರಗುಗೊಳಿಸಿದರು. ಎಲ್ಲರ ಸಹಯೋಗದಿಂದ ಕಾರ್ಯಕ್ರಮ ಅಧ್ಭುತವಾಗಿ ಮೂಡಿ ಬಂತು. 





ಈ ಸಂಧರ್ಭದಲ್ಲಿ  ವಿ ಹಿ ಪ  ಸಹ ಕಾರ್ಯದರ್ಶಿ ಸುರೇಖಾ ರಾಜ್ ಮಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳೆಯರಿಗೆ ಸಂಘಟನೆಗಳ ಅಗತ್ಯತೆಯ ಕುರಿತು ವಿವರಿಸಿ ಪ್ರಾಮುಖ್ಯತೆಯನ್ನು ತಿಳಿಸಿದರು. ಈ ಸಂಧರ್ಭದಲ್ಲಿ ಮೂಡಬಿದ್ರಿ ಪ್ರಖಂಡದ ಕಾರ್ಯದರ್ಶಿ ಸುಚೇತನ್ ಜೈನ್, ಮೂಡಬಿದ್ರಿ ಪ್ರಖಂಡದ ಮಾತೃಶಕ್ತಿ ಪ್ರಮುಖ್ ಗೀತಾ, 
ಮೂಡಬಿದ್ರಿ ಪ್ರಖಂಡದ ಸಾಪ್ತಾಯಿಕ್ ಪ್ರಮುಖ್  ರಂಜನಿ ಸಾಪ್ತಾಯಿಕ್ ಉಪಸ್ಥಿತರಿದ್ದರು. 





ಇನ್ನೂ ಅನೇಕ ಸುದ್ದಿಗಳು, ಲೇಖನಗಳಿಗಾಗಿ ನಮ್ಮ ನಮ್ಮ SR Kannada ವಾಟ್ಸಾಪ್ ಗ್ರೂಪಿಗೆ ಸೇರಿಕೊಳ್ಳಿ. ನಿಮ್ಮ ಊರಿನ ಯಾವುದೇ ಕಾರ್ಯಕ್ರಮಗಳ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ 7348969214