ಆರಿಕೋಡಿ ಧರ್ಮದರ್ಶಿಗಳಿಂದ ಮಾನವೀಯ ನಡೆ,ಅಶಕ್ತ ಕುಟುಂಬಕ್ಕೆ ಚೆಕ್ ವಿತರಿಸಿ ನೆರವಾದ ಹರೀಶ್ ಆರಿಕೋಡಿ- SR Kannada.



ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಅಗುಳೆಬೈಲು ಶ್ರೀ ದಿನೇಶ್ ಪೂಜಾರಿ ಮತ್ತು ಭಾರತೀ ದಂಪತಿ ಪುತ್ರಿಯಾಗಿರುವ, ಕುಮಾರಿ ಧೃತಿ ಎಂಬ ಮಗುವಿಗೆ ಅನಾರೋಗ್ಯದ ಪರಿಣಾಮ, ಪೋಷಕರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. 



ತೀರ ಅನಾರೋಗ್ಯದ ಕಾರಣ, ಪೋಷಕರು ಆರಿಕೋಡಿ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು, ಈ ಸಂಧರ್ಭದಲ್ಲಿ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಚಾಮುಂಡೇಶ್ವರಿ ದೇವಿಯ ಬಳಿ ಶೀಘ್ರ ಗುಣಮುಖವಾಗುವಂತೆ ಪ್ರಾರ್ಥಿಸಿ, ಕ್ಷೇತ್ರದಲ್ಲೇ ಅವರಿಗೆ ಚೆಕ್ ವಿತರಣೆ ಮಾಡಿದರು. 


ಇನ್ನೂ ಅನೇಕ ಸುದ್ದಿಗಳು, ಲೇಖನಗಳಿಗಾಗಿ ನಮ್ಮ SR Kannada ವಾಟ್ಸಾಪ್ ಗ್ರೂಪಿಗೆ ಸೇರಿಕೊಳ್ಳಿ. ನಿಮ್ಮ ಊರಿನ ಸಮಸ್ಯೆಗಳನ್ನು, ಕಾಮಗಾರಿಗಳನ್ನು, ಕಾರ್ಯಕ್ರಮಗಳ ಮಾಹಿತಿಯನ್ನು ನಮ್ಮ ವಾಟ್ಸಾಪ್ ನಂಬರಿಗೆ ಫೋಟೋ ಸಮೇತ ಕಳುಹಿಸಿಕೊಟ್ಟಲ್ಲಿ, ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು. ನಿಮ್ಮ ಊರಿನ ಯಾವುದೇ  ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ 7348969214